
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.12: ನಗರದಲ್ಲಿನ ಎ ಐ ಡಿ ವೈ ಓ ಜಿಲ್ಲಾ ಕಛೇರಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹುತಾತ್ಮ ಖುದಿರಾಮ್ ಬೋಸ್ ಅವರ 115 ನೆಯ ಹುತಾತ್ಮ ದಿನ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಕೋಳೂರು ಪಂಪಾಪತಿ ಖುದಿರಾಮ್ ಬೋಸ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್, ತಿರುಮಲ ರೆಡ್ಡಿ, ಸೋಮು ಉಪಸ್ಥಿತರಿದ್ದರು.
One attachment • Scanned by Gmail