ಖಾಸಮಠದಲ್ಲಿ ಪ್ರವಚನ:

ಗುರುಮಠಕಲ್ ಖಾಸಮಠದಲ್ಲಿ ಶಿರಸಂಗಿಯ ಬಸವ ಮಹಾಂತ ಸ್ವಾಮಿಗಳು ಅಜಗಣ್ಣ ಮತ್ತು ಮುಕ್ತಾಯಕ್ಕ ಶರಣರ ಜೀವನ ದರ್ಶನ ಪ್ರವಚನ ನೀಡಿದರು.