ಖಾಸಗಿ ವಾಹನ ಸೇವೆ:

ಕಲಬುರಗಿ: ಸಾರಿಗೆ ನೌಕರರ ಮುಷ್ಕರ ೨ ನೆಯ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಿಕ ಅನುಕೂಲಕ್ಕಾಗಿ ಖಾಸಗಿ ವಾಹನ ಸೇವೆ ಬಳಸಿಕೊಳ್ಳಲಾಗುತ್ತಿದೆ. ಖಾಸಗಿಯವರ ಪ್ರಯಾಣ ದರ ದುಬಾರಿ ಎಂದು ಪ್ರಯಾಣಿಕರು ದೂರಿದರು.