ಖಾಲಿ ಹುದ್ದೆಗಳ ಭರ್ತಿಗೆ ಮನವಿ

ರಾಜ್ಯಾದ್ಯಂತ ವಸತಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಮುಂಜೂರಾತಿಗಾಗಿ ರಾಜ್ಯ ಸಂಯುಕ್ತ ವಸತಿ‌ ನಿಲಯಗಳ ಕಾರ್ಮಿಕರ ಸಂಘ, ಸಮಾಕ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರಿಗೆ ಮನವಿ ಮಾಡಿತು