ಖಾಯಮಾತಿಗೆ ಆಗ್ರಹ

ರಾಜ್ಯದ ವಿವಿದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 6860 ವಿಕಲಚೇತನರ ಗೌರವಧನ ಆದಾರದ ಹುದ್ದೆಯನ್ನು ಖಾಯಂ ಮಾಡುವಂತೆ ಆಗ್ರಹಿಸಿ ಪ್ರೀಡಂ ಪಾರ್ಕ್ ನಲ್ಲಿ ನವ ಕರ್ನಾಟಕ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು