ಖರ್ಗೆ ಹುಟ್ಟುಹಬ್ಬ ನಿಮಿತ್ಯ, ನೋಟ್’ಬುಕ್ ವಿತರಣೆ

ಚಿತ್ತಾಪುರ: ನ.24:ಮತಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರ 43ನೇ ಹುಟ್ಟುಹಬ್ಬದ ನಿಮಿತ್ಯ ನವೆಂಬರ್ 23ರಂದು ಮಾಡಬೂಳದ
ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಶಂಭುಲಿಂಗ ಗುಂಡಗುರ್ತಿ , ಗಂಗಾಧರ ಮಾಡಬೂಳ, ಬಸವರಾಜ ಸಾಗರ, ಮಲ್ಲಿಕಾರ್ಜುನ್ ರಾವೂರ್,ಸಂಜು ಬುಳ್ಳಕರ್,ನಾಗರಾಜ್ ಸಜ್ಜನ್,ಪ್ರವೀಣ್ ನಾಮದಾರ್,ರವಿ ಮಾಡಬೂಳಕರ್,ರತನ್ ಕನ್ನಡಗಿ,ಸಿದ್ದು ರೂಪನೂರ್,ರಾಹುಲ್ ಹದನೂರ್, ಸೇರಿದಂತೆ ಇತರರಿದ್ದರು.