ಖಣದಾಳದಲ್ಲಿ ನೇತ್ರ ತಪಾಸಣೆ:

ಕಲಬುರಗಿ ತಾಲೂಕಿನ ಖಣದಾಳ ಸರಕಾರಿ ಪ್ರೌಢಶಾಲೆಯಲ್ಲಿ ವೆಂಕಟಗಿರಿ ಗ್ರಾಮೀಣಾಭಿವೃದ್ಧಿ ಸೌಹಾರ್ದ ಸಹಕಾರಿ ಸಂಸ್ಥೆ ಮತ್ತು ಅನುಗ್ರಹ ಕಣ್ಣಿನ‌ ಆಸ್ಪತ್ರೆ ವತಿಯಿಂದ ಉಚಿತ ನೇತ್ರ ತಪಾಸಣೆ ಜರುಗಿತು. ಜಿಲ್ಲಾಪಂಚಾಯತ್ ಮಾಜಿ ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ,ಸಮಾಜ ಚಿಂತಕ ಪವನಕುಮಾರ ವಳಕೇರಿ ಮತ್ತಿತರರಿದ್ದರು.