ಕ ಸಾ ಪ ನೂತನ ಅಧ್ಯಕ್ಷ ತೇಗಲತಿಪ್ಪಿಯವರಿಗೆ ಆಷ್ಠಗಿ ಸನ್ಮಾನ

ಕಲಬುರಗಿ:ನ.25: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯಕುಮಾರ್ ಪಾಟೀಲ್ ತೆಗಲತಿಪ್ಪಿ ಅವರಿಗೆ ಬಿಜೆಪಿ ಮುಖಂಡರಾದ ಪ್ರೊ| ಯಶವಂತರಾಯ ಅಷ್ಠಗಿ, ಜಗದೀಶ್ ಪಾಟೀಲ್ ಸಣ್ಣೂರ, ದಲಿತ ಮುಖಂಡ ಬಸವರಾಜ್ ವಾಲಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಸನ್ಮಾನಿಸಿ ಅಭಿನಂದಿಸಿದರು.
ಕ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುರೇಶ ಬಡಿಗೇರ, ಸಾಹಿತ್ಯ ಸಂಘಟಕ ರವೀಂದ್ರ ಭಂಟನಳ್ಳಿ,ವಿದ್ಯಾಸಾಗರ ದೇಶಮುಖ, ಕಲ್ಯಾಣಕುಮಾರ ಶೀಲವಂತ, ಶಿವರಾಜ ಅಂಡಗಿ, ಪ್ರೊ|ಅಶೋಕ ತಳಕೇರಿ,ಪ್ರಭುಲಿಂಗ ಮೂಲಗೆ ಸೇರಿದಂತೆ ಇತರರಿದ್ದರು.