ಕ್ಷೌರಿಕರಿಗೆ 10 ಸಾವಿರ ರೂ. ನೆರವು ಘೋಷಿಸಲಿ: ಮಲ್ಲಿಕಾರ್ಜುನ್ ಹಡಪದ

ಕಲಬುರಗಿ:ಮೇ.21: ರಾಜ್ಯ ಸರ್ಕಾರ ಲಾಕ್ ಡೌನ್ ದಿಂದ. ಸಂತ್ರತ್ಥ್ತರ ನೆರವಿಗೆ ಘೋಷಿಸಿರುವ 1250 ಕೋಟಿ ರೂ ಪ್ಯಾಕೇಜ್ ಕೇವಲ ಕಾಟಾಚಾರದ್ದು ಇದರಿಂದ ಬಡವರ ಹಿತ ಕಾಪಾಡಲು ಸಾಧ್ಯವಿಲ್ಲ,.? ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ನಿಜಕ್ಕೂ ಕಾಳಜಿಯಿದ್ದರೆ. ಅಸಂಘಟಿತ ವಲಯದಲ್ಲಿ ಬರುವ ಕಡು ಬಡವರು ಕ್ಷೌರಿಕರಿಗೆ 10 ಸಾವಿರ ರೊ.ನೆರವು ಘೋಷಿಸಲಿ ಎಂದು ಕಲಬುರಗಿ ಜಿಲ್ಲಾ ಯೂತ್ ಪ್ರಧಾನ ಕಾರ್ಯಧರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಆಗ್ರಹಿಸಿದ್ದಾರೆ.

ಇದು ಕಾಟಾಚಾರದ ಪ್ಯಾಕೇಜ್ ಆಗಿದ್ದು, ಅಸಂಘಟಿತ ವಲಯದಲ್ಲಿ ಬರುವ ಬಡ ಕ್ಷೌರಿಕರಿಗೆ 2000 ಸಾವಿರ ರೂ. ಸಾಕಾಗುವುದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಬಡ ಕ್ಷೌರಿಕರ ಹಿತ ಕಾಪಾಡಲಾಗದ ಪ್ಯಾಕೇಜ್ ಆಗಿದೆ. ಎರಡನೆ ಅಲೆ ಕರೊನಾ ಸಂಕಷ್ಟದಲ್ಲಿ ಸಿ.ಎಮ್ ಗೇ ಕಾಳಜಿ ಇದ್ದರೆ ಹಡಪದ ಸಮಾಜದ ಕುಟುಂಬಗಳಿಗೆ 10.000 ಸಾವಿರ ರೂ. ನೆರವು ಘೋಷಿಸಲಿ ಎಂದು ಹೇಳಿದರು.

2020 ಸಾಲಿನ ಮೂದಲನೇಯ ಅಲೆ ಕೊರೊನಾ ಸಂಕಷ್ಟದಲ್ಲಿ ಸರ್ಕಾರ ಕಳೆದ ಬಾರಿ 5000 ಸಾವಿರ ರೊ. ಪ್ಯಾಕೇಜ್ ಇದೇ ರೀತಿ ಪರಿಹಾರ ಘೊಷಿಸಿತ್ತಾದರೂ. ಶ್ರಮೀಕ್ ವರ್ಗ ಕಾಯಕ ಸಮಾಜ ನಮ್ಮ ಕ್ಷೌರಿಕ ವೃತ್ತಿ ಬಂಧುಗಳಿಗೆ 50% ರಷ್ಟು ಪರಿಹಾರ ಸಿಗಲಿಲ್ಲ.ನಿಜಕ್ಕೂ ಕಾಳಜಿಯಿದ್ದರೆ. ಸಂಕಷ್ಟದಲ್ಲಿರುವವರಿಗೆ ಕನಿಷ್ಟ ತಲಾ ಕ್ಷೌರಿಕ ಕುಟುಂಬಕ್ಕೆ 10 ಸಾವಿರ ರೂ. ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಅಲ್ಲದೆ ಪರಿಹಾರ ಮೊತ್ತ ವಿತರಣೆ ಜವಬ್ದಾರಿಯನ್ನು ಗ್ರಾಮ ಪಂಚಾಯ್ತಿ ಸೇರಿದಂತೆ ಸ್ಥಳೀಯ. ಸಂಸ್ಥೆಗಳಿಗೆ ನೀಡಲಿ , ಪಂಚಾಯ್ತಿ ಪಾಲಿಕೆಗಳವರು .ತಮ್ಮ ವ್ಯಾಪ್ತಿಯಲ್ಲಿ ಸಾಂಪ್ರಧಾಯಿಕವಾಗಿ ಕ್ಷೌರಿಕ ವೃತ್ತಿ ಅವಲಂಭಿತರನ್ನು ಗುರುತಿಸಿ ಚೆಕ್. ಮೂಲಕ ಪರಿಹಾರ ನೀಡಿಬೇಕು. ರೇಷನ್ ಕಾರ್ಡ, ಆಧಾರ ಕಾರ್ಢ. ಮತ್ತು ಭಾವಚಿತ್ರ ಪೆÇೀಟೊ, ಭ್ಯಾಂಕ್ ಅಕೌಂಟ್ ಪಾಸ್‍ಬುಕ್ ಝಿರಾಕ್ಸ, ಈ ದಾಖಲೆಗಳ ಮೂಲಕ ಪರಿಹಾರ ನೀಡಿ ಶಿಕ್ಷಕರನ್ನು ಮತ್ತು ಪಂಚಾಯ್ತಿ ಸಿಬಂದಿಯನ್ನು ಬಳಸಿಕೊಂಡು ಹಣ ಹಂಚಲಿ, ಅದನ್ನು ಬಿಟ್ಟು ???ಂಪನಲ್ಲಿ ನೋಂದಣಿ ಮಾಡಿಸಿ. ಬ್ಯಾಂಕ್ ಮೂಲಕ ಪಾವತ್ತಿಸುತ್ತೆವೆ.ಅಂದರೆ ಅದು ಆಗದ ಕೆಲಸ., ಇಲ್ಲದಿದ್ದರೆ ಇದು ಕೇವಲ ಕಾಗದದ ಮೇಲಿನ ಘೋಷಣೆಯಾಗಿ ಉಳಿಯಲಿದೆ ಇದರಿಂದ ಜನರಿಗೆ ಏನೊ ಪ್ರಯೋಜನವಾಗುವುದಿಲ್ಲ ಎಂದರು.