ಕ್ಷೇತ್ರ ಶಿಕ್ಷಣಾಧಿಕಾರಿಯಾದ ಬಿಇಓ .ಮೈಲೇಶ್ ಬೇವೂರ್ ಗೆ ಸನ್ಮಾನ

ಕೊಟ್ಟೂರು ನ 16 :ಪಟ್ಟಣದ ವಿದ್ಯಾನಗರ ವಾಸಿ ಮೈಲೇಶ ಬೇವೂರು ಪ್ರೌಢಶಾಲಾ ಶಿಕ್ಷಕ, ಮುಖ್ಯೋಪಾಧ್ಯಾಯ, ತಾಲ್ಲೂಕು ಸಮನ್ವಯಾಧಿಕಾರಿಯಾಗಿ ಇಲಾಖೆಯ ಮಹತ್ವದ ಆಶಯಗಳನ್ನುಗಮ್ಯವನ್ನು ಈಡೇರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದು. ಬೇವೂರು ಮೈಲೇಶ್ ಇವರನ್ನು ಶಿಕ್ಷಕ ಮತ್ತಿಹಳ್ಳಿ ಪ್ರಕಾಶ, ಶಿಕ್ಷಕರ ಸಂಘದ ಅಧ್ಯಕ್ಷ ಬಿ. ಬಿ. ಶಿವಾನಂದ, ಮಾಜಿ ಅಧ್ಯಕ್ಷ ನಾಗೇಶ್ ಅಂಬಳಿ, ನೌಕರರ ಸಂಘದ ಸದಸ್ಯ ಈಶ್ವರ ತುರಕಾಣಿ ಸೇರಿದಂತೆ ಇತರರು ಸನ್ಮಾನಮಾಡಿದರು.