ಕ್ಷಯರೋಗ ಪತ್ತೆ ಅಂದೋಲನ

ಆಲಮೇಲ,ಜು.20- ವಿಜಾಯಪುರ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಕ್ಷಯರೋಗ ವಿಬಾಗದ ಸಂಯುಕ್ತ ಆಶ್ರಯದಲ್ಲಿ ಆಲಮೇಲದ ವೈದ್ಯಕಿಯ ತಂಡ ಸಮಿಪದ ಕಡಣಿ ಗ್ರಾಮದಲ್ಲಿ ಕ್ಷಯ ರೋಗದ ಪತ್ತೆ ಅಂದೋಲನ ಮೂಲಕ ಪ್ರತಿ ವಾರ್ಡಗಳಲ್ಲಲ ಸಂಚರಿಸಿ ಜನರಲಿ ಜಾಗ್ರತಿ ಮೂಡಿಸಿದರು
ಬಳಿಕ ಅನೇಕ ರೋಗಿಗಳನ್ನು ಪರಿಕ್ಷಿದು ಒಬ್ಬರಲಿ ಕ್ಷಯೆರೋಗದ ಲಕ್ಷಣ ಕಂಡುಬಂದಿದೆ ಎಂದು ವೈದ್ಯ ಸಂದೇಶ ರಾಜಶ್ರೀ ತಿಳಿಸಿದರು
ಪೊಟು 01 ಸಮಿಪದ ಕಡಣಿ ಗ್ರಾಮದಲ್ಲಿ ಕ್ಷಯರೋಗ ಪತೆ ಅಂದೋಲನ ಸಾರ್ವಜನಿಕರಿಂದ ಬಿತ್ತಿ ಪತ್ರ ಪ್ರದರ್ಶಿ ಗ್ರಾಮದಲಿ ಜಾಗ್ರತೆ ಮೂಡಿಸಿದರು