ಕ್ಲಿಷ್ಟಕರ ಶಸ್ತ್ರಚಿಕಿತ್ಸೆ …

ಬೆಂಗಳೂರಿನ ಟ್ರಸ್ಟ್ ವೆಲ್ ಆಸ್ಪತ್ರೆಯ ಡಾ ಸತೀಶ್ ಅತ್ಯಂತ ಕ್ಲಿಷ್ಟಕರ ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆ ಮೂಲಕ ನಾಲಿಗೆಯನ್ನು ಜಠರದ ಪದರ ತಗೆದು ಅದನ್ನೇ ನಾಲಗೆಯ ಆಕಾರಕ್ಕೆ ಬದಲಿಸಿ ಹೊಸ ನಾಲಿಗೆ ರಚಿಸಿದ್ದಾರೆ.ರೋಗಿಗೆ ನೆರವಾಗಿದ್ದಾರೆ