ಕ್ರೇಜಿ ಬಾಯ್ಸ್‌ಗೆ ಪ್ರಥಮ ಬಹುಮಾನ

ಕೋಲಾರ,ಏ.೧೯:ತಾಲೂಕಿನ ಮಾರ್ಜೇನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಎಂಪಿಎಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ, ಕ್ರೇಜಿ ಬಾಯ್ಸ್ ಕ್ರಿಕೆಟರ್ಸ್ ಪ್ರಥಮ ಬಹುಮಾನ ಪಡೆದುಕೊಂಡರು. ಏಳು ತಂಡಗಳಲ್ಲಿ ಕ್ರೇಜಿ ಬಾಯ್ಸ್ ಹಾಗೂ ಪಿಚ್ ಸ್ಮಾಷರ್ಸ್ ಪೈನಲ್ ತಲುಪಿದ್ದು, ಕ್ರೇಜಿ ಬಾಯ್ಸ್ ತಂಡ ಪ್ರಥಮ ಬಹುಮಾನವನ್ನ ಪಡೆದುಕೊಂಡಿದ್ದಾರೆ. ಈ ವೇಳೆ ಟೋಲ್ ಮಂಜುನಾಥ್, ನಾಗೇಶ್ ಎಂ ಆರ್, ಆನಂದ ಎಂ ಡಿ, ಪ್ರವೀಣ್ ಕುಮಾರ್ ಎಂ ಎನ್, ನವೀನ್ ಕುಮಾರ್ ಎಂ ಜೆ, ಶ್ರೀನಿವಾಸ್, ಶ್ರೀಧರ್ ಎಂ ವಿ,
ಕೀರ್ತಿ, ನವೀನ್ ಜಾಕಿ, ರವಿ ಎಂ ಆರ್, ನಾಗೇಂದ್ರ, ಆರ್ಯ, ವಿನೋದ್, ಸಾಯಿ ಕಿರಣ್ ಹಾಜರಿದ್ದರು.