ಕ್ರೀಡಾ ಸಾಧಕರಿಗೆ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿ ಪ್ರದಾನ

ನವದೆಹಲಿ, ನ. 13- ಉದಯರವಿ ನಾಡು ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​​ನಲ್ಲಿ ಸ್ವರ್ಣ ಪದಕ ಗೆದ್ದಿರುವ ನೀರಜ್​ ಚೋಪ್ರಾ ಹಾಗೂ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ರವಿ ಕುಮಾರ್ ಸೇರಿದಂತೆ 12 ಕ್ರೀಡಾಪಟುಗಳಿಗೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಚಿನ್ನದ ಹುಡುಗ ನೀರಜ್​ ಚೋಪ್ರಾ, ಮಹಿಳಾ ಕ್ರಿಕೆಟ್ ಪಟು ಮಿಥಾಲಿ ರಾಜ್​, ಹಾಕಿ ಆಟಗಾರ ಮನ್​ಪ್ರೀತ್ ಸಿಂಗ್ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್​ ರತ್ನ ನೀಡಲಾಗಿದ್ದು, ಕ್ರಿಕೆಟಿಗ ಶಿಖರ್ ಧವನ್​ ಸೇರಿದಂತೆ 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಹಾಗೂ 10 ಸಾಧಕರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ರಾಷ್ಟ್ರಪತಿಯವರು ಗೌರವಿಸಿದರು.

ಪ್ರಶಸ್ತಿ ಪಡೆದುಕೊಂಡವರ ಸಂಪೂರ್ಣ ಪಟ್ಟಿ ಇಂತಿದೆ:

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

1) ನೀರಜ್ ಚೋಪ್ರಾ: ಅಥ್ಲೆಟಿಕ್ಸ್
2) ರವಿ ಕುಮಾರ್ ದಾಹಿಯಾ: ಕುಸ್ತಿ
3) ಲವ್ಲಿನಾ ಬೋರ್ಗೋಹೇನ್: ಬಾಕ್ಸಿಂಗ್
4) ಶ್ರೀಜೇಶ್ ಪಿ.ಆರ್.: ಹಾಕಿ
5) ಆವನಿ ಲೇಖರ: ಪ್ಯಾರಾ ಶೂಟಿಂಗ್
6) ಸುಮಿತ್ ಅಂತಿಲ್: ಪ್ಯಾರಾ ಅಥ್ಲೆಟಿಕ್ಸ್ (ಡಿಸ್ಕಸ್ ಥ್ರೋ)
7) ಪ್ರಮೋದ್ ಭಗತ್: ಪ್ಯಾರಾ ಬ್ಯಾಡ್ಮಿಂಟನ್
8) ಕೃಷ್ಣ ನಾಗರ್: ಪ್ಯಾರಾ ಬ್ಯಾಡ್ಮಿಂಟನ್
9) ಮನೀಶ್ ನರ್ವಾಲ್: ಪ್ಯಾರಾ ಬ್ಯಾಡ್ಮಿಂಟನ್
10) ಮಿಥಾಲಿ ರಾಜ್: ಕ್ರಿಕೆಟ್
11) ಸುನೀಲ್ ಛೇಟ್ರಿ: ಫುಟ್ಬಾಲ್
12) ಮನ್​ಪ್ರೀತ್ ಸಿಂಗ್: ಹಾಕಿ

ಅರ್ಜುನ ಪ್ರಶಸ್ತಿ 2021

1) ಅರ್ಪಿಂದರ್ ಸಿಂಗ್: ಅಥ್ಲೆಟಿಕ್ಸ್
2) ಸಿಮ್ರಂಜಿತ್ ಕೌರ್: ಬಾಕ್ಸಿಂಗ್
3) ಶಿಖರ್ ಧವನ್: ಕ್ರಿಕೆಟ್
4) ಭವಾನಿ ದೇವಿ: ಫೆನ್ಸಿಂಗ್
5) ಮೋನಿಕಾ: ಹಾಕಿ
6) ವಂದನಾ ಕಟಾರಿಯಾ: ಹಾಕಿ
7) ಸಂದೀಪ್ ನರ್ವಾಲ್: ಕಬಡ್ಡಿ
8) ಹಿಮಾನಿ ಉತ್ತಮಮ್ ಪರಬ್: ಮಲ್ಲಕಂಬ್
9) ಅಭಿಷೇಕ್ ವರ್ಮಾ: ಶೂಟಿಂಗ್
10) ಅಂಕಿತಾ ರೈನಾ: ಟೆನಿಸ್
11) ದೀಪಕ್ ಪೂನಿಯಾ: ಕುಸ್ತಿ
12) ದಿಲ್​ಪ್ರೀತ್ ಸಿಂಗ್, ಹಾಕಿ
13) ಹರ್ಮಾನ್ ಪ್ರೀತ್ ಸಿಂಗ್, ಹಾಕಿ
14) ರುಪಿಂದರ್ ಪಾಲ್ ಸಿಂಗ್, ಹಾಕಿ
15) ಸುರೇಂದರ್ ಕುಮಾರ್, ಹಾಕಿ
16) ಅಮಿತ್ ರೋಹಿದಾಸ್, ಹಾಕಿ
17) ಬಿರೇಂದ್ರ ಲಾಕ್ರಾ, ಹಾಕಿ
18) ಸುಮಿತ್, ಹಾಕಿ
19) ನೀಲಕಂಠ ಶರ್ಮಾ, ಹಾಕಿ
20) ಹಾರ್ದಿಕ್ ಸಿಂಗ್, ಹಾಕಿ
21) ವಿವೇಕ್ ಸಾಗರ್ ಪ್ರಸಾದ್, ಹಾಕಿ
22) ಗುರ್ಜಂತ್ ಸಿಂಗ್, ಹಾಕಿ
23) ಮಂದೀಪ್ ಸಿಂಗ್, ಹಾಕಿ
24) ಶಂಶೇರ್ ಸಿಂಗ್, ಹಾಕಿ
25) ಲಲಿತ್ ಕುಮಾರ್ ಉಪಾಧ್ಯಾಯ್,
ಹಾಕಿ
26) ವರುಣ್ ಕುಮಾರ್, ಹಾಕಿ
27) ಸಿಮ್ರನ್​ಜೀತ್ ಸಿಂಗ್, ಹಾಕಿ
28) ಯೋಗೇಶ್ ಕಥುನಿಯಾ, ಪ್ಯಾರಾ ಅಥ್ಲೆಟಿಕ್ಸ್
29) ನಿಶದ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
30) ಪ್ರವೀಣ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
31) ಸುಹಾಸ್ ಯತಿರಾಜ್, ಪ್ಯಾರಾ ಬ್ಯಾಡ್ಮಿಂಟನ್
32) ಸಿಂಗರಾಜ್ ಅಧಾನ, ಪ್ಯಾರಾ ಶೂಟಿಂಗ್
33) ಭವಿನಾ ಪಟೇಲ್: ಪ್ಯಾರಾ ಟೇಬಲ್ ಟೆನಿಸ್
34) ಹರ್ವಿಂದರ್ ಸಿಂಗ್: ಪ್ಯಾರಾ ಆರ್ಚರಿ35) ಶರದ್ ಕುಮಾರ್: ಪ್ಯಾರಾ ಆಥ್ಲೆಟಿಕ್ಸ್

ದ್ರೋಣಾಚಾರ್ಯ ಪ್ರಶಸ್ತಿ 2021

1) ಟಿಪಿ ಔಸೆಫ್, ಅಥ್ಲೆಟಿಕ್ಸ್
2) ಸರ್ಕಾರ್ ತಲ್ವಾಲ್, ಕ್ರಿಕೆಟ್
3) ಸರ್ಪಲ್ ಸಿಂಗ್, ಹಾಕಿ
4) ಆಶನ್ ಕುಮಾರ್, ಕಬಡ್ಡಿ
5) ತಪನ್ ಕುಮಾರ್ ಪಾಣಿಗ್ರಹಿ, ಈಜು
6) ರಾಧಾಕೃಷ್ಣನ್ ನಾಯರ್ ಪಿ, ಅಥ್ಲೆಟಿಕ್ಸ್
7) ಸಂಧ್ಯಾ ಗುರುಂಗ್, ಬಾಕ್ಸಿಂಗ್
8) ಪ್ರೀತಮ್ ಸಿವಾಚ್, ಹಾಕಿ
9) ಜೈ ಪ್ರಕಾಶ್ ನೌಟಿವಲ್, ಪ್ಯಾರಾ ಶೂಟಿಂಗ್
10) ಸುಬ್ರಮಣಿಯನ್ ರಾಮನ್, ಟೇಬಲ್ ಟೆನಿಸ್

ಅರ್ಜುನ ಪ್ರಶಸ್ತಿ 2021
1) ಅರ್ಪಿಂದರ್ ಸಿಂಗ್: ಅಥ್ಲೆಟಿಕ್ಸ್
2) ಸಿಮ್ರಂಜಿತ್ ಕೌರ್: ಬಾಕ್ಸಿಂಗ್
3) ಶಿಖರ್ ಧವನ್: ಕ್ರಿಕೆಟ್
4) ಭವಾನಿ ದೇವಿ: ಫೆನ್ಸಿಂಗ್
5) ಮೋನಿಕಾ: ಹಾಕಿ
6) ವಂದನಾ ಕಟಾರಿಯಾ: ಹಾಕಿ
7) ಸಂದೀಪ್ ನರ್ವಾಲ್: ಕಬಡ್ಡಿ
8) ಹಿಮಾನಿ ಉತ್ತಮಮ್ ಪರಬ್: ಮಲ್ಲಕಂಬ್
9) ಅಭಿಷೇಕ್ ವರ್ಮಾ: ಶೂಟಿಂಗ್
10) ಅಂಕಿತಾ ರೈನಾ: ಟೆನಿಸ್
11) ದೀಪಕ್ ಪೂನಿಯಾ: ಕುಸ್ತಿ
12) ದಿಲ್​ಪ್ರೀತ್ ಸಿಂಗ್, ಹಾಕಿ
13) ಹರ್ಮಾನ್ ಪ್ರೀತ್ ಸಿಂಗ್, ಹಾಕಿ
14) ರುಪಿಂದರ್ ಪಾಲ್ ಸಿಂಗ್, ಹಾಕಿ
15) ಸುರೇಂದರ್ ಕುಮಾರ್, ಹಾಕಿ
16) ಅಮಿತ್ ರೋಹಿದಾಸ್, ಹಾಕಿ
17) ಬಿರೇಂದ್ರ ಲಾಕ್ರಾ, ಹಾಕಿ
18) ಸುಮಿತ್, ಹಾಕಿ
19) ನೀಲಕಂಠ ಶರ್ಮಾ, ಹಾಕಿ
20) ಹಾರ್ದಿಕ್ ಸಿಂಗ್, ಹಾಕಿ
21) ವಿವೇಕ್ ಸಾಗರ್ ಪ್ರಸಾದ್, ಹಾಕಿ
22) ಗುರ್ಜಂತ್ ಸಿಂಗ್, ಹಾಕಿ
23) ಮಂದೀಪ್ ಸಿಂಗ್, ಹಾಕಿ
24) ಶಂಶೇರ್ ಸಿಂಗ್, ಹಾಕಿ
25) ಲಲಿತ್ ಕುಮಾರ್ ಉಪಾಧ್ಯಾಯ್,
ಹಾಕಿ
26) ವರುಣ್ ಕುಮಾರ್, ಹಾಕಿ
27) ಸಿಮ್ರನ್​ಜೀತ್ ಸಿಂಗ್, ಹಾಕಿ
28) ಯೋಗೇಶ್ ಕಥುನಿಯಾ, ಪ್ಯಾರಾ ಅಥ್ಲೆಟಿಕ್ಸ್
29) ನಿಶದ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
30) ಪ್ರವೀಣ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
31) ಸುಹಾಸ್ ಯತಿರಾಜ್, ಪ್ಯಾರಾ ಬ್ಯಾಡ್ಮಿಂಟನ್
32) ಸಿಂಗರಾಜ್ ಅಧಾನ, ಪ್ಯಾರಾ ಶೂಟಿಂಗ್
33) ಭವಿನಾ ಪಟೇಲ್: ಪ್ಯಾರಾ ಟೇಬಲ್ ಟೆನಿಸ್
34) ಹರ್ವಿಂದರ್ ಸಿಂಗ್: ಪ್ಯಾರಾ ಆರ್ಚರಿ35) ಶರದ್ ಕುಮಾರ್: ಪ್ಯಾರಾ ಆಥ್ಲೆಟಿಕ್ಸ್

ಅರ್ಜುನ ಪ್ರಶಸ್ತಿ 2021
1) ಅರ್ಪಿಂದರ್ ಸಿಂಗ್: ಅಥ್ಲೆಟಿಕ್ಸ್
2) ಸಿಮ್ರಂಜಿತ್ ಕೌರ್: ಬಾಕ್ಸಿಂಗ್
3) ಶಿಖರ್ ಧವನ್: ಕ್ರಿಕೆಟ್
4) ಭವಾನಿ ದೇವಿ: ಫೆನ್ಸಿಂಗ್
5) ಮೋನಿಕಾ: ಹಾಕಿ
6) ವಂದನಾ ಕಟಾರಿಯಾ: ಹಾಕಿ
7) ಸಂದೀಪ್ ನರ್ವಾಲ್: ಕಬಡ್ಡಿ
8) ಹಿಮಾನಿ ಉತ್ತಮಮ್ ಪರಬ್: ಮಲ್ಲಕಂಬ್
9) ಅಭಿಷೇಕ್ ವರ್ಮಾ: ಶೂಟಿಂಗ್
10) ಅಂಕಿತಾ ರೈನಾ: ಟೆನಿಸ್
11) ದೀಪಕ್ ಪೂನಿಯಾ: ಕುಸ್ತಿ
12) ದಿಲ್​ಪ್ರೀತ್ ಸಿಂಗ್, ಹಾಕಿ
13) ಹರ್ಮಾನ್ ಪ್ರೀತ್ ಸಿಂಗ್, ಹಾಕಿ
14) ರುಪಿಂದರ್ ಪಾಲ್ ಸಿಂಗ್, ಹಾಕಿ
15) ಸುರೇಂದರ್ ಕುಮಾರ್, ಹಾಕಿ
16) ಅಮಿತ್ ರೋಹಿದಾಸ್, ಹಾಕಿ
17) ಬಿರೇಂದ್ರ ಲಾಕ್ರಾ, ಹಾಕಿ
18) ಸುಮಿತ್, ಹಾಕಿ
19) ನೀಲಕಂಠ ಶರ್ಮಾ, ಹಾಕಿ
20) ಹಾರ್ದಿಕ್ ಸಿಂಗ್, ಹಾಕಿ
21) ವಿವೇಕ್ ಸಾಗರ್ ಪ್ರಸಾದ್, ಹಾಕಿ
22) ಗುರ್ಜಂತ್ ಸಿಂಗ್, ಹಾಕಿ
23) ಮಂದೀಪ್ ಸಿಂಗ್, ಹಾಕಿ
24) ಶಂಶೇರ್ ಸಿಂಗ್, ಹಾಕಿ
25) ಲಲಿತ್ ಕುಮಾರ್ ಉಪಾಧ್ಯಾಯ್,
ಹಾಕಿ
26) ವರುಣ್ ಕುಮಾರ್, ಹಾಕಿ
27) ಸಿಮ್ರನ್​ಜೀತ್ ಸಿಂಗ್, ಹಾಕಿ
28) ಯೋಗೇಶ್ ಕಥುನಿಯಾ, ಪ್ಯಾರಾ ಅಥ್ಲೆಟಿಕ್ಸ್
29) ನಿಶದ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
30) ಪ್ರವೀಣ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
31) ಸುಹಾಸ್ ಯತಿರಾಜ್, ಪ್ಯಾರಾ ಬ್ಯಾಡ್ಮಿಂಟನ್
32) ಸಿಂಗರಾಜ್ ಅಧಾನ, ಪ್ಯಾರಾ ಶೂಟಿಂಗ್
33) ಭವಿನಾ ಪಟೇಲ್: ಪ್ಯಾರಾ ಟೇಬಲ್ ಟೆನಿಸ್
34) ಹರ್ವಿಂದರ್ ಸಿಂಗ್: ಪ್ಯಾರಾ ಆರ್ಚರಿ35) ಶರದ್ ಕುಮಾರ್: ಪ್ಯಾರಾ ಆಥ್ಲೆಟಿಕ್ಸ್

ದ್ರೋಣಾಚಾರ್ಯ ಪ್ರಶಸ್ತಿ 2021
1) ಟಿಪಿ ಔಸೆಫ್, ಅಥ್ಲೆಟಿಕ್ಸ್
2) ಸರ್ಕಾರ್ ತಲ್ವಾಲ್, ಕ್ರಿಕೆಟ್
3) ಸರ್ಪಲ್ ಸಿಂಗ್, ಹಾಕಿ
4) ಆಶನ್ ಕುಮಾರ್, ಕಬಡ್ಡಿ
5) ತಪನ್ ಕುಮಾರ್ ಪಾಣಿಗ್ರಹಿ, ಈಜು
6) ರಾಧಾಕೃಷ್ಣನ್ ನಾಯರ್ ಪಿ, ಅಥ್ಲೆಟಿಕ್ಸ್
7) ಸಂಧ್ಯಾ ಗುರುಂಗ್, ಬಾಕ್ಸಿಂಗ್
8) ಪ್ರೀತಮ್ ಸಿವಾಚ್, ಹಾಕಿ
9) ಜೈ ಪ್ರಕಾಶ್ ನೌಟಿವಲ್, ಪ್ಯಾರಾ ಶೂಟಿಂಗ್
10) ಸುಬ್ರಮಣಿಯನ್ ರಾಮನ್, ಟೇಬಲ್ ಟೆನಿಸ್