ಕ್ರೀಡಾಪಟುಗಳಿಗೆ ಲಸಿಕೆ…

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು| ಸಚಿವ ನಾರಾಯಣ ಗೌಡ, ಸಂಸದ ಪಿ.ಸಿ ಮೋಹನ್, ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜ್ ಇದ್ದಾರೆ.ಈ ವೇಳೆ ಸಚಿವರು ಮಾತನಾಡಿದರು.