ಕ್ರೀಡಾಪಟುಗಳಿಗೆ ಗೌರವ:

ಗುರುಮಠಕಲ್ ತಾಲೂಕಿನಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು ಉಪಖಜಾನೆ ಕಚೇರಿ ಯಿಂದ, ಸಹಾಯಕ ಖಜಾನೆ ಅಧಿಕಾರಿ ಡಿ.ನಾಗರಾಜ ಅಧ್ಯಕ್ಷತೆಯಲ್ಲಿ ಗೌರವಿಸಲಾಯಿತು.