ಕ್ರೀಡಾಕೂಟಕ್ಕೆ ಮುನಿಯಪ್ಪ ಚಾಲನೆ

ಕೋಲಾರ,ಡಿ,೨೪:ಕೋಲಾರ ತಾಲೂಕಿನ ತಂಬಿಹಳ್ಳಿಯಲ್ಲಿ ಪಾಲಾರ್ ಕ್ರಿಕೆಟ್ ತಂಡದಿಂದ ಮೂರು ದಿನಗಳ ಕಾಲ ಸ್ವರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಗ್ರಾ.ಪಂ.ಸದಸ್ಯ ಆನಂದ್, ಶಶಿಕುಮಾರ್, ವೆಂಕಟಾಚಲಪತಿ, ಅಪ್ಸರ್, ನರೇಶ್, ಸುಬ್ರಮಣಿ, ವಿನಯಕುಮಾರ್, ಕೃಷ್ಣಮೂರ್ತಿ, ಸೋಮು, ಮಂಜು, ನಂದೀಶ್, ಮೂರ್ತಿ, ಯಾಸೀನ್, ಖಾಜಾ, ನಾಗೇಶ್, ಶ್ರೀಧರ್, ರಾಜೇಶ್, ಅಪ್ರೋಜ್, ಪಿಳ್ಳು ಇದ್ದರು.