ಕ್ರಿಯಾಶೀಲತೆಯಿಂದ ಕೆಲಸಕ್ಕೆ ಸೂಚನೆ…

ಗ್ರಾಮ ಪಂಚಾಯತಿ ಕಾರ್ಯ ಪಡೆ ಕ್ರಿಯಾಶೀಲತೆಯಿಂದ ಕೆಲಸ ಮಾಡಿದರೆ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಕು ನಿಗ್ರಹ ಸಾದ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಸೂಚಿಸಿದ್ದಾರೆ.