ಕ್ರಮಕ್ಕೆ ಆಗ್ರಹಿಸಿ ಅಂಚೆ ಪತ್ರ ರವಾನೆ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ದ್ವೇಷ ಭಾಷಣದ ದೂರುಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು, ಹಾಗು ನಾಗರಿಕ ಸಂಘಟನೆಗಳು ಸದಸ್ಯರು ಚುನಾವಣಾ ಆಯೋಗಕ್ಕೆ ಪತ್ರಬರೆದು ಕ್ರಮಕ್ಕೆ ಒತ್ತಾಯಿಸಿದರು