ಕೌಶಲ್ಯಗಳಿಂದ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಸಾಧ್ಯ

ಧಾರವಾಡ, ಜ.14:ಅವರು 26ನೇ ಯುವ ಜನೋತ್ಸವದ ಅಂಗವಾಗಿ ಕೃಷಿ ವಿವಿಯ ಸಭಾಂಣದಲ್ಲಿ ಏರ್ಪಡಿಸಿದ್ದ ಯುವ ಶೃಂಗ ಸಭೆಯಲ್ಲಿ ಭವಿಷ್ಯತ್ತಿನಲ್ಲಿ ಉದ್ಯಮ ಮತ್ತು ಅನ್ವೇಷಣೆ, ಎಂಬ ವಿಷಯದ ಕುರಿತು ಆಯೋಜಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ತಮ್ಮ ಶೈಕ್ಷಣಿಕ ಸನ್ನಿವೇಶ ಹಂಚಿಕೊಂಡ ಅವರು ಯುವ ಸಮುದಾಯ ಪ್ರಾಮಾಣಿಕವಾಗಿ ಅಧ್ಯಯನ ಮೂಲಕ ಹೊಸತನದ ಚಿಂತನೆಗಳನ್ನು ಮೈಗೂಡಿಸಿಕೊಂಡು ಗುರಿಯತ್ತ ಸಾಗಿ ಎಂದ ಅವರು ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳನ್ನು ಬೆಳೆಸಿಕೊಳ್ಳಿ, ಆತ್ಮವಿಶ್ವಾಸ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನಸ್ಥಿತಿಯನ್ನು ಹೊಂದಬೇಕು. ಪ್ರಸ್ತುತ ವಿದ್ಯಾರ್ಥಿಗಳು ಭಾμÉ ಮತ್ತು ಕೌಶಲ್ಯ ಮತ್ತು ತಂತ್ರಜ್ಞಾನದ ಮೂಲಭೂತ ಅಂಶಗಳನ್ನು ಕಲಿಕೆ, ಅನ್ವೇಷಣೆ ಚಿಂತನಾಶೀಲತೆ ಹೊಂದಿದಾಗ ಮಾತ್ರ ಸಾಧನೆಗೆ ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಣ್ಣ ಸಣ್ಣ ಪ್ರಾಯೋಗಿಕ ಅನ್ವೇಷಣೆಗಳನ್ನು ಇನ್ಪೊಟೇಕ್ ಸಿಇಓ ನವೋದ್ಯಮಿ ಸಂತೊಷ ಹುರಳಿಕೊಪ್ಪ ಮಾತನಾಡಿದರು.
ಕಾರ್ಯಕ್ರಮದ ಸಮನ್ವಯಕರಾದ ನವೊದ್ಯಮಿ ಮದನ ಪದಕಿ ಮಾತನಾಡಿ ಕರ್ನಾಟಕದಂತಹ ರಾಜ್ಯಗಳಲ್ಲಿ ಪ್ರಸ್ತುತ ಬಿಪಿಓ ಅಂತಹ ಅನೇಕ ಕಂಪನಿಗಳಲ್ಲಿ ಗ್ರಾಮೀಣ ಯುವಕರಿಗೆ ಹೆಚ್ಚು ಅವಕಾಶ ನೀಡಿದವು ಎಂದ ಅವರು ಸಿಕ್ಕ ಅವಕಾಶ ಮನೋಸ್ಥೈರ್ಯದಿಂದ ಕೆಲಸ ಮಾಡುವ ಮೂಲಕ ಭವಿಷ್ಯದಲ್ಲಿ ಒಂದು ಪರಿವರ್ತನೆ ಕಾಣಲು ಸಾಧ್ಯ. ಆತ್ಮವಿಶ್ವಾಸ ಇದ್ದಲ್ಲಿ ಏನ್ನಾನದರು ಸಾಧಿಸಬಹುದು ಎಂದರು.
ಕರ್ನಾಟಕ ರಾಜ್ಯದ ಯುವ ಜನ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗದ ಶಾಲಿನಿ ರಜನಿಶ್, ಸೇವಾ ಕೇಂದ್ರದ ಜಂಟಿ ಕಾರ್ಯದರ್ಶಿ ನಿತಿಶಕುಮಾರ ಮಿಶ್ರಾ ವೇದಿಕೆಯಲ್ಲಿ ಇದ್ದರು. ಅನೇಕ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳುವ ಮೂಲಕ ತಮ್ಮ ಸಂಶಯವನ್ನು ನಿವಾರಿಸಿಕೊಂಡರು.