ಕೋವಿಡ್ 2ನೇ ಅಲೆ ತಡೆಗೆ ಜಾಗೃತಿ…

ಸೇಡಂ: ಕೋವಿಡ್ ಸೋಂಕಿನ ಎರಡನೇ ಅಲೆ ತಡೆಗಟ್ಟಲು ತಾಲ್ಲೂಕ ಆಡಳಿತದ ವತಿಯಿಂದ ಪಟ್ಟಣದಲ್ಲಿಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದೇ ಇರುವವರಿಗೆ ೧೦೦ ರೂ.ದಂಡ ವಿಧಿಸಲಾಯಿತು.