ಕೋವಿಡ್ -19 ಸಹಾಯವಾಣಿ ಕೇಂದ್ರ

ಕಾಳಗಿ.ಏ.29 : ಕೋವಿಡ್ – 19 ಎರಡನೆಯ ಅಲೆ ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ.
ಪಟ್ಟಣದಲ್ಲಿ ಒಟ್ಟು 4 ಕೋವಿಡ್ ಕೇಂದ್ರವನ್ನು ಸ್ಥಾಪಿಸಿ.
ಒಂದು ಸಹಾಯಕ್ಕೆ ಕೇಂದ್ರಕ್ಕೆ ಇಬ್ಬರಂತೆ ಮಾಡಿದ್ದು
ಇವರು ಸಹಾಯಕ ಕೇಂದ್ರಕ್ಕೆ ಬಂದವರಿಗೆ ಆಮ್ಲಜನಕ ಯಂತ್ರದಿಂದ ವ್ಯವಸ್ಥೆ, ಟೆಂಪರೇಚರ ಯಂತ್ರದಿಂದ ವ್ಯವಸ್ಥೆ ಪರೀಕ್ಷೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಮಾರ್ಗದರ್ಶನ ನೀಡುತ್ತಾರೆ.
ಕೋವಿಡ್ ವ್ಯಕ್ತಿಗಳಿಗೆ ಯಾವ ಆಸ್ಪತ್ರೆಗಳಲ್ಲಿ ಖಾಲಿ ಇರುವ ಬೆಡ್ ವ್ಯವಸ್ಥೆ, ಪಿಪಿ ಕಿಟ್ ದೊರಕಿಸುವ ವ್ಯವಸ್ಥೆಯನ್ನು ಸಹಾಯವಾಣಿ ಕೇಂದ್ರ ಕಲ್ಪಿಸಿಕೊಡುತ್ತದೆ.