ಕೋವಿಡ್-19: ಜಿಲ್ಲಾ ಜೆಡಿಎಸ್ ಸಹಾಯವಾಣಿ ಅಸ್ಥಿತ್ವಕ್ಕೆ

ಕಲಬುರಗಿ,ಏ.30- ದಿನದಿನಕ್ಕೆ ಹೆಚ್ಚುತ್ತಿರುವ ಕೋವಿಡ್-19 ಎರಡನೆ ಅಲೆಯ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಸೇರಿದಂತೆ ಸೋಂಕಿತರಿಗೆ ಅಗತ್ಯ ನೆರವು ನೀಡಲು ಜಿಲ್ಲಾ ಜೆಡಿಎಸ್ ಪಕ್ಷದವತಿಂದ ಕೋವಿಡ್-19 ಸಹಾಯವಾಣಿ ಪ್ರಾರಂಭಿಸಲಾಗಿದೆ.
ಕೋವಿಡ್ ಸೋಂಕಿತರು ಹಾಗೂ ಇದರ ಲಕ್ಷಣ ಇದ್ದವರು ಮತ್ತು ಕೊರೊನಾ ಕುರಿತು ಮಾಹಿತಿ ಬೇಕಾಗಿದ್ದಲ್ಲಿ ಜಿಲ್ಲಾ ಜೆಡಿಎಸ್ ಕೋವಿಡ್ ಸಹಾಯ ವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೇದರಲಿಂಗಯ್ಯ ಹಿರೇಮಠ ಮತ್ತು ಮಹಾಪ್ರಧಾನ ಕಾರ್ಯದರ್ಶಿ ಶ್ಯಾಮರಾವ ಸೂರನ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಪರ್ಕಿಸಬೇಕಾದ ಸಹಾಯವಾಣಿ ಸಂಖ್ಯೆ ಈ ಕೆಳಗಿನಂತಿದೆ. ಕೇದಲಿಂಗಯ್ಯ ಹಿರೇಮಠ- 9448163666, ಶ್ಯಾಮರಾವ ಸೂರನ್- 9845613744, ಅಲಿಂ ಇನಾಮದಾರ- 7411178655/9880416273, ವಲ್ಸನ್ ಕುಮಾರ- 9632795682, ನರಸಯ್ಯ ಗುತ್ತೇದಾರ- 9880872743, ಬಸವರಾಜ ಸಿದ್ರಾಮಗೋಳ- 9972555809, ಖಾಜ ಪಟೇಲ ಸರಡಗಿ- 9620779035, ಮಂಜೂರ ಪಟೇಲ- 6361398922, ಶಾದಾಬ್ ಮಲಿಕ್- 9448454489, ಕಲೀಮ್ ವಕೀಲರು- 9986774622, ಸಿದ್ದಯ್ಯಸ್ವಾಮಿ- 8088557210, ಸಿದ್ದು ಮಾವನೂರ- 9901811041, ಗೌತಮ ಗೊಳೆ- 95916635133 ಈ ಸಂಖ್ಯೆಗಳನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಪಡೆದುಕೊಳ್ಳುವಂತೆ ಸೂರನ ಅವರು ಕೋರಿದ್ದಾರೆ