ಕೋವಿಡ್ ವೈರಸ್ ಇಲ್ಲವೇ ಇಲ್ಲ!

ಇಟಲಿ.ಏ.೨- ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳ ಮರಣೋತ್ತರ ಪರೀಕ್ಷೆ ನಡೆಸಬಾರದೆನ್ನುವ ವಿಶ್ವಸಂಸ್ಥೆಯ ನಿಯಮ ಉಲ್ಲಂಘಿಸಿ ವಿಶ್ವದಲ್ಲೇ ಪ್ರಥಮ ಬಾರಿಗೆ ಇಟಲಿ ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ಮಹತ್ತರ ವಿಷಯವೊಂದನ್ನು ಬಹಿರಂಗಪಡಿಸಿದೆ.
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿರುವ ಇಟಲಿ ಕೋವಿಡ್-೧೯ ವೈರಸ್ ಅಸ್ಥಿತ್ವದಲ್ಲೇ ಇಲ್ಲ. ಕೋವಿಡ್ ಎನ್ನುವುದು ದೊಡ್ಡ ಜಾಗತಿಕ ಹಗರಣ ಜನರ ಸಾವಿಗೆ ೫ಜಿ ವಿದ್ಯುತ್ ಕಾಂತೀಯ ವಿಕಿರಣ ಕಾರಣ ಎಂದು ಹೇಳುವ ಮೂಲಕ ವಿಶ್ವವೇ ದಂಗು ಬಡಿಯುವಂತೆ ಮಾಡಿದೆ.
ವೈಜ್ಞಾನಿಕ ಆವಿಷ್ಕಾರ ಮತ್ತು ತನಿಖೆಯ ನಂತರ ಸಾವಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಮತ್ತು ಬ್ಯಾಕ್ಟೀರಿಯಾದಿಂದ ರಕ್ತನಾಳಗಳಲ್ಲಿ ಉಂಟಾಗುವ ಸಮಸ್ಯೆಗಳು ರೋಗಿಗಳ ಸಾವಿಗೆ ಕಾರಣವಾಗುತ್ತದೆ.
ಮನುಷ್ಯನಲ್ಲಿನ ರಕ್ತ ಹೆಪ್ಪುಗಟ್ಟುವಿಕೆ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಪ್ರತಿ ಜೀವಕ ಮಾತ್ರೆಗಳು ಉರಿಯೂತ ಮತ್ತು ಆಸ್ಪರಿನ್ ಮಾತ್ರೆಗಳಿಂದ ಇದನ್ನು ಗುಣಪಡಿಸಿಕೊಳ್ಳಬಹುದಾಗಿದೆ ಎಂದು ಇಟಲಿ ವೈದ್ಯರು ತಿಳಿಸಿದ್ದಾರೆ.
ಚೀನಾಗೆ ಈ ಕುರಿತಂತೆ ಮೊದಲೇ ತಿಳಿದಿತ್ತು. ಆದರೆ, ವರದಿ ಬಹಿರಂಗಪಡಿಸುವಲ್ಲಿ ಚೀನಾ ಹಿಂದೇಟು ಹಾಕಿದೆ ಎಂದು ಇಟಲಿ ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಮಾಹಿತಿಯನ್ನು ಜನತೆ ಪರಸ್ಪರ ಹಂಚಿಕೊಳ್ಳುವ ಮೂಲಕ ಕೋವಿಡ್ ಆತಂಕದಿಂದ ಹೊರ ಬರಬಹುದಾಗಿದೆ ೫ಜಿ ವಿಕಿರಣವಾಗಿರುವ ಬ್ಯಾಕ್ಟೀರಿಂiiಂ ಹೊರತುಪಡಿಸಿ ಮತ್ತೇನಿಲ್ಲ ಎಂದು ಅರಿತುಕೊಳ್ಳಲು ಸಾಧ್ಯವಾಗಲಿದೆ. ಈ ವಿಕಿರಣಗಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರು ಹೆಚ್ಚು ಹಾನಿಗೊಳಗಾಗುತ್ತಾರೆ. ಇಂತಹ ಸಮಸ್ಯೆಯಿಂದ ಶರೀರದಲ್ಲಿ ಸೋಂಕು ಹಾಗೂ ಐಪೊಕ್ಸಿ ಉತ್ಪಾದನೆಯಾಗಲಿದೆ. ಇದರಿಂದ ಹೊರಬರಲು ಆಸ್ಪಿರಿನ್ ೧೦೦ ಗ್ರಾಂ ಮತ್ತು ಆಪ್ರೊನಿಕಸ್ ಅಥವಾ ಪ್ಯಾರಾಸ್ಯುಟಮಲ್ ೬೫೦ ಎಂಜಿ ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಮಿದುಳು, ಹೃದಯ, ಶ್ವಾಸಕೋಶ, ಆಮ್ಲಜನಕ ಪಡೆದುಕೊಳ್ಳುವಲಿ ಹಿನ್ನೆಡೆಯುಂಟಾಗುತ್ತದೆ. ಇದರಿಂದ ಉಸಿರಾಟ ಸಮಸ್ಯೆಯುಂಟಾಗಿ ವ್ಯಕ್ತ ಸಾವನ್ನಪ್ಪುತ್ತಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಈ ವೈದ್ಯರು ಸಾವನ್ನಪ್ಪಿರುವ ವ್ಯಕ್ತಿಯ ರಕ್ತನಾಳಗಳು ಹಿಗ್ಗಿರುವುದನ್ನು ಕಂಡುಕೊಂಡಿದ್ದಾರೆ. ರಕ್ತನಾಳಗಳಲ್ಲಿ ಥ್ರೋಂಬಿ ತುಂಬಿರುವುದು ಕಂಡು ಬಂದಿದೆ. ಇದರಿಂದ ರಕ್ತ ಸಂಚಾರಕ್ಕೆ ಅಡಚಣೆಯುಂಟಾಗಿ ರೋಗಿ ಸಾಯುತ್ತಾನೆ ಎಂದು ಇಟಲಿ ಆರೋಗ್ಯ ಸಚಿವಾಲಯ ತಿಳಿಸಿದೆ ಹಾಗೂ ಕೋವಿಡ್ ಸೋಂಕು ಎಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದಾಜು ೧೪೦೦ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಿದೆ.