ಕೋವಿಡ್ ಪರೀಕ್ಷೆ ಮಾರ್ಷೆಲ್ ಮನವಿ…

ಬೆಂಗಳೂರಿನಲ್ಲಿ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ರಸ್ತೆಗಿಳಿದಿರುವ ವಾಹನ ಸವಾರನ್ನು ಮಾರ್ಷೆಲ್ ಗಳು ತಡೆದು ಕೊರೊನಾ ಪರೀಕ್ಷೆ ಕುರಿತು ಸಿಟಿ ಮಾರುಕಟ್ಟೆ ಬಳಿ ವಿಚಾರಿಸುತ್ತಿರುವುದು.