ಕೋವಿಡ್ ಕೇರ್ ಆಸ್ಪತ್ರೆಗೆ ಚಾಲನೆ…

ಇಂದಿರಾನಗರದಲ್ಲಿ ನೂತನವಾಗಿ ಆರಂಬಿಸಿರುವ ಕೇರ್ ಆಸ್ಪತ್ರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು| ಸಚಿವ ಸೋಮಣ್ಣ, ಮಾತನಾಡಿದರು.ಸಂಸದ ಪಿ.ಸಿ ಮೋಹನ್,ಶಾಸಕ ರಘು ಮತ್ತಿತರರಿದ್ದಾರೆ.