ಕೋವಿಡ್ನಿಂದ ಮೃತಪಟ್ಟ ಬಿಸಿಎಂ ಅಧಿಕಾರಿ

ಔರಾದ್‌:ಮೇ.30: ಹಿಂದುಳಿದ ವರ್ಗಗಳ ತಾಲ್ಲೂಕು ವಿಸ್ತರ್ಣಾಧಿಕಾರಿ ಬಂದೇನವಾಜ ಬಳಿಗಾರ (46) ಕೋವಿಡ್‌ನಿಂದ ಶುಕ್ರವಾರ ನಿಧನರಾದರು.

ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ. ಅವರ ಸ್ವಗ್ರಾಮ ವಿಜಯಪುರ ಜಿಲ್ಲೆ ಇಂಡಿಯಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಿತು.