ಕೋಳೂರು ಕಾಮಾಕ್ಷಮ್ಮ ನಿಧನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.11: ಲೋಕಸಭೆಯ ಮಾಜಿ ಸದಸ್ಯ ದಿ.ಕೋಳೂರು ಬಸವನಗೌ‌ಡ ಅವರ ಪತ್ನಿ ಕೋಳೂರು ಕಾಮಾಕ್ಷಮ್ಮ ನಿನ್ನೆ ನಿಧನರಾಗಿದ್ದು ಇಂದು ಬೆಳಿಗ್ಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು.
ಅವರು ಇಬ್ಬರು ಪುತ್ರರು, ಓರ್ವ ಪುತ್ರಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.