ಕೋಲಾಟ ಆಡಿದ ಸಚಿವ ಪ್ರಭು ಚವ್ಹಾಣ

ಬೀದರ್: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರು ಹೋಳಿ ಹಬ್ಬದ ನಿಮಿತ್ತ ಔರಾದ್ ತಾಲ್ಲೂಕಿನ ಬೋಂತಿ ತಾಂಡಾದಲ್ಲಿರುವ ತಮ್ಮ ನಿವಾಸದೆದರು ಲಂಬಾಣಿ ಸಮಾಜದ ಯುವಕರೊಂದಿಗೆ‌ ಕೋಲಾಟ ಆಡಿದರು.