ಕೋರೋನ ಸೋಂಕಿತರಿಗೆ ಧೈರ್ಯ ಹೇಳಿದ ನೊಡಲ್ ಅಧಿಕಾರಿ

ಜಗಳೂರು.ಜೂ.೭; ತಾಲೂಕಿನ ಮೆದಗಿನಕೆರೆ ಹತ್ತಿರವಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕೋವಿಡ್  ಕೇರ್ ಸೆಂಟರ್  ಸೆಂಟರ್ ನಲ್ಲಿರುವ ಕೋರೋನ  ಸೋಂಕಿತರಿಗೆ ಇಂದು ಬೆಳಿಗ್ಗೆ ಸಹಾಯಕ  ನೋಡಲ್ ಅಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಿ.ಮಹೇಶ್ವರಪ್ಪ ಅವರು  ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಎರಡು ದಿನಕ್ಕೊಮ್ಮೆ ಮಾಸ್ಕ್.ಸ್ಯಾನಿಟೈಸರ್ ಮತ್ತು ದಿನಪತ್ರಿಕೆಗಳನ್ನು ವಿತರಣೆ ಮಾಡಿದರು.ನಂತರ ಮಾತನಾಡಿದ ಅವರು ಕೋರೋನ  ಸೋಂಕಿತರ ಯಾವುದೇ ಚಿಂತೆ ಮಾಡದೆ  ಆರೋಗ್ಯವಾಗಿರಬೇಕು  ಸರಿಯಾದ ಸಮಯಕ್ಕೆ ವೈದ್ಯರು ಕೊಡುವ  ಔಷಧಿಯನ್ನು ತೆಗೆದುಕೊಂಡು ಯಾರು ಭಯಪಡಬಾರದು ಎಲ್ಲರೂ ಮಸ್ತ್ ಮತ್ತು ಸ್ಯಾನಿಟೈಸರ್ ಆಗೆ ಆಗೆ ಬಳಸುತ್ತಿರುವ ಬೇಕು ಮತ್ತು ಎಲ್ಲರಿಗೂ ಬೆಳಿಗ್ಗೆ ಶುದ್ಧ ಕುಡಿಯುವ ಬಿಸಿನೀರು ತಿಂಡಿ ಊಟ ಮಧ್ಯಾಹ್ನ -ರಾತ್ರಿ ಊಟ ಮತ್ತು ಒಳ್ಳೆಯ ಗುಣಮಟ್ಟದ ಆಹಾರವನ್ನು ಕೊಡಲಾಗುತ್ತದೆ  ಎಲ್ಲರೂ  ಕೋವಿಡ್ ಸೆಂಟರನ ಒಳಗಡೆ ಸ್ವಚ್ಛತೆ ಕಾಪಾಡಬೇಕು ನಿಮಗೆ ಏನಾದರೂ ತೊಂದರೆ ಆದರೆ ನನಗೆ ಕರೆ ಮಾಡಿ ನಿಮ್ಮ ಸೇವೆ ಮಾಡಲು ದಿನದ 24 ಗಂಟೆಯಲ್ಲಿ ನಾನು ಯಾವಾಗಲೂ ರೆಡಿ ಇರುತ್ತೇನೆ ಯಾರು ಭಯಪಡಬಾರದು ಎಲ್ಲರೂ ಧೈರ್ಯದಿಂದ ಗುಣಮುಖರಾಗಿ ಸೆಂಟರ್ ನಿಂದ ಹೊರಗೆ ಮನೆ ಬೇಕು ಎಂದರು ನಮ್ಮ ಕೋವಿಡ್  ಕೇರ್ ಸೆಂಟರ್ ಸಿಬ್ಬಂದಿಗಳಿಗೆ  ಸಹಕರಿಸಬೇಕು ಎಂದರು