ಕೋರೊನಾ ಸೋಂಕಿತರಿಗೆ ಧೈರ್ಯ ತುಂಬಲು ಕರೆ

ಎಮ್ಮಿಗನೂರು ಜೂ 05 : ಪ್ರತಿಯೊಬ್ಬರು ಕೋರೋನಾ ಸೊಂಕಿತರನ್ನು ಗೌರವದಿಂದ ಕಾಣುವ ಜೋತೆಗೆ ಆತ್ಮಸೈರ್ಯ ತುಂಬ ಬೇಕು ಎಂದು ನೆಲ್ಲುಡಿ- ಕೊಟ್ಟಾಲ್ ಗ್ರಾಮದ ನಿವೃತ್ತ ಅರ್‍ಟಿಓ ನೀರಿಕ್ಷಕರು ಎಂ. ವೆಂಕಟೇಶ್ವರ ರಾವು ಹೇಳಿದರು
ಅವರು ಎಮ್ಮಿಗನೂರಿನ ಕರ್ನಾಟಕ ಪಬ್ಲಿಕ ಶಾಲೆಯ ಉಚಿತ ಕೋವಿಡ್ ಆರೈಕೆ ಕೇಂದ್ರದ ಸೋಂಕಿತರಿಗೆ ಆಹಾರ ಕಿಟ್ಟು, ಮಾಸ್ಕ್, ಸಾನಿಟೈಜರ್,ವಿತರಿಸಿ ಮತನಾಡಿ ಈ ಸಂಧರ್ಬದಲ್ಲಿ ಕೋರೋನಾ ನಿಯಂತ್ರಣಕ್ಕೆ ಸರಕಾರದ ಮಾರ್ಗ ಸೂಚನೆಗಳನ್ನು ತಪ್ಪದೇ ಪಾಲಿಸಿ ಕೋರೋನಾ ಮುಕ್ತ ಗ್ರಾಮಕ್ಕೆ ಬದ್ದರ ಬೇಕು ಎಂದರು ಈ ವೇಳೆ ನೆಲ್ಲುಡಿ ಮಾಜಿ ಗ್ರಾಪಂ ಸದಸ್ಯ ಶ್ರೀ ನಿವಾಸಲು, ವಿನೋದ್ ಕುಮಾರ್,ನಾಗೇಂದ್ರ, ವೆಂಕಟಸ್ವಾಮಿ,ಇತರರು ಇದ್ದರು.
ಪೋಟೋ 01 ಎಮ್ಮಿಗನೂರಿನ ಕರ್ನಾಟಕ ಪಬ್ಲಿಕ ಶಾಲೆಯ ಉಚಿತ ಕೋವಿಡ್ ಆರೈಕೆ ಕೇಂದ್ರದ ಸೋಂಕಿತರಿಗೆ ನೆಲ್ಲುಡಿ- ಕೊಟ್ಟಾಲ್ ಗ್ರಾಮದ ನಿವೃತ್ತ ಅರ್‍ಟಿ ಓ ನೀರಿಕ್ಷಕರು ಎಂ. ವೆಂಕಟೇಶ್ವರ ರಾವು ಆಹಾರ ಕಿಟ್ಟು, ಮಾಸ್ಕ್ ಸಾನಿಟೈಜರ್‍ವಿತರಿಸಿದರು