ಕೋರಣೇಶ್ವರ 91ನೇ ರಥೋತ್ಸವ

ಆಳಂದಃಮೇ:9 ತಾಲೂಕಿನ ಗಡಿಗ್ರಾಮ ಖಜೂರಿ ಗ್ರಾಮದ ಆರಾಧ್ಯ ದೈವ ಶ್ರೀಕೋರಣೇಶ್ವರ ರಥೋತ್ಸವ ಜರುಗಿತು.
ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ, ನಂದಿಕೋಲ ಮೆರವಣಿಗೆ ಅಗ್ನಿ ಪ್ರವೇಶ ಮಾಡಲಾಯಿತು , ಪುರವಂತಿಕೆ ಕುಣಿತ, ಕಾರ್ಯಕ್ರಮಕ್ಕೆ ಮೆರಗು ತಂದವು, ಜಾತ್ರೆಯಲ್ಲಿ ಸುತ್ತ ಮುತ್ತಲಿನ ಊರಿನ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.