ಕೋಣನಹಳ್ಳಿ ಆಹಾರ ಸಾಮಗ್ರಿ ವಿತರಣೆ

ಕೊಟ್ಟೂರು ಜೂ 03: ತಾಲೂಕಿನ ನಾಗರಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನಹಳ್ಳಿ ಗ್ರಾಮದಲ್ಲಿ ಕೋವಿಡ್ ಸಂಕಷ್ಟ ಸಂತ್ರಸ್ತರಿಗೆ ಗ್ರಾ. ಪಂ. ಸದಸ್ಯರಾದ ಎಂ. ದಯಾನಂದ. ಇವರ ತಮ್ಮ ಸ್ವಂತ ಖರ್ಚಿನಲ್ಲಿ ಆಹಾರ ಸಾಮಗ್ರಿ. ಮಾಸ್ಕ್. ಮೆಡಿಸಿನ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಎಂ ಪಂಪಾಪತಿ ನಾಯಕ ಹಾಗೂ ಎಸ್ ಸಿ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ. ಕೆ. ಸಿದ್ದಲಿಂಗಪ್ಪ. ಕಾರ್ಯಕರ್ತರಾದ ಎಸ್. ದೇವೇಂದ್ರಪ್ಪ. ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.