ಕೋಟ್ಯಾಂತರ ರೂಪಾಯಿ ಮಾಲು ವಶ,

ಬೆಂಗಳೂರಿನ ಆಗ್ನೇಯ ಪೊಲೀಸರು ವಶಪಡಿಸಿಕೊಂಡಿರುವ ಕೊಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಬರಣ ಬೆಳ್ಳಿಯ ಸಾಮಾನುಗಳನ್ನು ನಗರ ಪೊಲೀಸ್ ಆಯುಕ್ತ ದಯಾನಂದ್ ವೀಕ್ಷಿಸಿ ಮಾಹಿತಿ ನೀಡಿದರು. ಹಿರಿಯ ಅಧಿಕಾರಿಗಳಿದ್ದಾರೆ.