ಕೋಟೆ ಮಲ್ಲೇಶ್ವರನ ಹುಂಡಿಯಲ್ಲಿ 3.61 ಲಕ್ಷ ರೂ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.26: ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ದೇವಾಲಯದ ಮೂರು ಹುಂಡಿಗಳಲ್ಲಿ ಕಳೆದ ಒಂದು ತಿಂಗಳಲ್ಲಿ 3 ಲಕ್ಷದ 61 ಸಾವಿರ 137 ರೂ ಸಂಗ್ರಗ ಆಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಕಳೆದ 14 ವರ್ಷದಲ್ಲಿಯೇ  ಒಂದು ತಿಂಗಳಲ್ಲಿ ಈ ದೇವಸ್ಥಾನದ ಮೂರು ಹುಂಡಿಗಳಿಂದ ಸಂಗ್ರಹವಾಗಿರುವ ಇಷ್ಟು ಮೊತ್ತ ಇದೇ ಮೊದಲು ಆಗಿದೆಯಂತೆ.