ಕೋಗಳಿಮಹಿಳಾ ಒಕ್ಕೂಟದ ಉದ್ಘಾಟನೆ

ಕೊಟ್ಟೂರು ನ 10: ತಾಲೂಕಿನ ಕೋಗಳಿಗ್ರಾಮದಲ್ಲಿ ಶಿವಕೋಟ್ಯಾಚಾರ್ಯಸಂಜೀವಿನಿ ಮಹಿಳಾಒಕ್ಕೂಟಉದ್ಘಾಟನೆಜರುಗಿತು.
ತಾಲೂಕುಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಮಾತನಾಡಿ, ಮಹಿಳೆಯರಿಗಾಗಿ ಸರ್ಕಾರ ನಾನಾ ಯೋಜನೆಗಳನ್ನು ರೂಪಿಸಿದೆ ಇವುಗಳನ್ನು ಬಳಕೆಮಾಡಿಕೊಂಡು ಮಹಿಳೆಯರು ಪುರುಷರಿಗೆ ಸಮಾನರು ಎಂಬುದನ್ನು ಸಾಧಿಸಿತೋರಿಸಿ ಆರ್ಥಿಕವಾಗಿಸದೃಡಗೊಳ್ಳಿರಿಎಂದರು. ಜಿ.ಎಂ.ಪುಷ್ಪ,ಗ್ರಾಮಪಂಚಾಯಿತಿ ಪಿಡಿಒಮಾರುತೇಶಸೇರಿದಂತೆಇತರರು ಇದ್ದರು.