ಕೊವಿಡ್ ಪೀಡಿತ ವಯೊವೃದ್ದನಿಗೆ ರೇಣುಕಾಚಾರ್ಯ ನೆರವು…

ಹೊನ್ನಾಳಿಯ ಕೊವಿಡ್ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಹೊರಗೆ ಕುಳಿತಿದ್ದ ವೃದ್ದನಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಬೆಡ್ ವ್ಯವಸ್ಥೆ ಮಾಡಿ ನೆರವು ನೀಡಿದ್ದಾರೆ.ನಂತರ ಕೊವಿಡ್ ವಾರ್ಡ್ ಭೇಟಿ ನೀಡಿ ಪರಿಶೀಲಿಸಿದರು.