ಕೊಳಲಿನಲ್ಲಿ ದೇಶಭಕ್ತಿ ಗೀತೆ:

ಗುರುಮಠಕಲ್: ಕಲಾವಿದ ವಸಂತಕುಮಾರ್ ಹಡಪದ್ ನಾರಾಯಣ ಪೇಟೆ ಅವರು ಕೊಳಲಿನಲ್ಲಿ ” ಸಾರೆ ಜಹಾಂಸೆ ಅಚ್ಛಾ ” ದೇಶಭಕ್ತಿ ಗೀತೆ ನುಡಿಸಿದರು.