ಕೊರೋನ ಹರಡುವ ಮುನ್ನ ಎಚ್ಚರಿಕೆ ವಹಿಸಿ

ದಾವಣಗೆರೆ.ಏ.೨೮; ಮಹಾನಗರ ಪಾಲಿಕೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಎಸ್.ಗೋವಿಂದರಾಜು ಇಂದು  ಪಾಲಿಕೆಯಲ್ಲಿ ಕೋವಿಡ್.19 ಲಸಿಕೆಯನ್ನು ಪಡೆದರು .ಸಾರ್ವಜನಿಕರು ಕೋರೊನ ಹರಡುವ ಮುನ್ನ ಎಚ್ಚೆತುಕೊಳ್ಳಬೇಕು.ಸಾಮಾಜಿಕ ಅಂತರ ಮರೆಯಬಾರದು ಅಗತ್ಯವಿದ್ದರೆ ಮಾತ್ರ ಹೊರಗಡೆ ಬನ್ನಿ ಬಂದ ಸಂದರ್ಭದಲ್ಲಿ ಮಾಸ್ಕ್ ದರಿಸುವುದು ಮರೆಯಬಾರದು ಮಹಾಮಾರಿಯಿಂದ ದೂರವಿರಲು ಜಾಗೃತಿಯಿಂದ ಇರಬೇಕು.ಪಾಲಿಕೆ ನೌಕರರು ಕೊಡ ಸಾರ್ವಜನಿಕರು ತಮ್ಮ ಹತ್ತಿರ ಕೆಲಸಕಾರ್ಯಗಳಿಗೆ ಬಂದಾಗ ಸಾಮಾಜಿಕ ಅಂತರದೊಂದಿಗೆ. ನೌಕರರು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕೆಂದು ಹೇಳಿದರು ಕೋವಿಡ್ ಲಸಿಕೆ ಪಡೆದು ಕೊರೊನದಿಂದ ಪಾರಾಗಲು ಈ ಸಂದರ್ಭದಲ್ಲಿ ಹೇಳಿದರು. ಆರೋಗ್ಯ ಇಲಾಖೆ ಡಾ.ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು