ಕೊರೋನಾ ಹೆಲ್ಪ್ ಡೆಸ್ಕ್:

ಕಲಬುರಗಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕೊರೋನಾ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದ್ದು, ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಅವರು ಹೆಲ್ಪ್ ಡೆಸ್ಕ್ ಕಾರ್ಯವೈಖರಿ ಪರಿಶೀಲಿಸಿದರು.