ಕೊರೋನಾ ವಾರಿಯರ್‍ಗೆ 5 ಸಾವಿರ ರೂ ಸಹಾಯಧನ

ಬೀದರ ಏ 17: ಸುಮಾರು 500 ಹೆಚ್ಚು ಮೇಲ್ಪಟ್ಟು ಕರೋನಾ ಶವ ಸಂಸ್ಕಾರ ಮಾಡಿದ ಕರೋನಾ ವಾರಿಯರ್ ಮಾಜೀದ ಬಿಲಾಲರಿಗೆ ಶಾರೂಫ್‍ಅಹ್ಮದ ಎಣಬುವವರ ಹುಟ್ಟು ಹಬ್ಬz ಸಂದರ್ಭದಲ್ಲಿ ಬೀದರನ ರೀಶೈನ್‍ಅರ್ಗಾನೈಸೇಷನ್ ಎನ್.ಜಿ.ಒ. ವತಿಯಿಂದ ರೂ.5000 ರೂ ಸಹಾಯಧನ ಮತ್ತು ಕಾಣಿಕೆ ನೀಡಿ ಗೌರವಿಸಲಾಯಿತು.
ರೀಶೈನ್‍ಅರ್ಗಾನೈಸೇಷನ್‍ಎನ್.ಜಿ.ಓ., ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೀಶೈನ್‍ಅರ್ಗಾನೈಸೇಷನ್‍ಎನ್.ಜಿ.ಒ.ಸಂಸ್ಥಾಪಕಅಧ್ಯಕ್ಷ ರೋಹನಕುಮಾರ ರವಿಕುಮಾರ,ಪುಟ್ಟರಾಜ,ಅಂಬರೇಶಕೆಂಚಾ, ಸ್ಟೀಫನ್ ಪೌಲ್ ಹಾಗೂ ಇತರರು ಉಪಸ್ಥಿತರಿದ್ದರು.