
ಚಿತ್ರದುರ್ಗ. ಜ.೬; ಚಿನ್ಮಯ ರೂರಲ್ ಮತ್ತು ಅರ್ಬನ್ ಡೆವೆಲಪ್ಮೆಂಟ್ ಚಾರಿಟೆಬೆಲ್ ಟ್ರಸ್ಟ್ ವತಿಯಿಂದ ಕೊರೋನಾ ವಾರಿಯರ್ ಗಳಿಗೆ ಪತ್ರಿಕಾಭವನದಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ಐಮಂಗಲಪೊಲೀಸ್ ತರಬೇತಿ ಕೇಂದ್ರದ ಎಸ್.ಪಿ. ಪಾಪಣ್ಣ ನೆರವೇರಿಸಿದರು. ಈ ವೇಳೆ ಗೀತಾ, ಡಾ.ರಂಗನಾಥ್, ವಿಜಯ್ ಕುಮಾರ್, ನರೇನಹಳ್ಳಿ ಅರುಣ್ಕುಮಾರ್ ಇದ್ದರು.