ಕೊರೋನಾ ಲಸಿಕೆ ಹಾಕಿಸಿಕೊಂಡ ಖಾಸಗಿ ವೈದ್ಯ

ಕೂಡ್ಲಿಗಿ.ಏ. 8:- ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಕೊರೋನಾ ಲಸಿಕೆಯನ್ನು 45ವರ್ಷ ಮೇಲ್ಪಟ್ಟವರಿಗೆ ಹಾಕುತ್ತಿದ್ದು ಈ ಸಂಧರ್ಭದಲ್ಲಿ ಪಟ್ಟಣದ ಚಿರಪರಿಚಿತ ಖಾಸಗಿ ವೈದ್ಯ ಡಾ.ಶ್ರೀನಿವಾಸುಲು ಕೋವಿಡ್ ಲಸಿಕೆ ಹಾಕಿಸಿಕೊಂಡರು.