ಕೊರೋನಾ: ಇಂದು ಕೊಂಚ ಏರಿಕೆ

ಬೆಂಗಳೂರು, ನ. 4- ಕೆಲ ದಿನಗಳಿಂದರಾಜ್ಯದಲ್ಲಿ ಕರೋನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿರುವಾಗಲೇ ಇಂದು ಸೋಂಕು ಪ್ರಕರಣಗಳುಕೊಂಚ ಏರಿಕೆ ಯಾಗಿದೆ ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿ ಗುಣಮುಖರಾಗುವ ಸಂಖ್ಯೆಯುಹೆಚ್ಚಾಗಿದೆ
ಇಂದು ರಾಜ್ಯದಲ್ಲಿ 3377 ಜನರಿಗೆಸೊಂಕು ದೃಢ ಪಟ್ಟಿದೆ
ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದುರಾಜ್ಯದಲ್ಲಿ ಇಂದು8045 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 34 ಸೋಂಕಿತರು ಮೃತಪಟ್ಟಿದ್ದಾರೆ
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ835773 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು788780 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 35693 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11281ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 928 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1953ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 343507ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 16ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3917ಕ್ಕೆ ಏರಿಕೆಯಾಗಿದೆ.
ಇಂದು5827ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು18806 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 47ಬಳ್ಳಾರಿ 66 ಬೆಳಗಾವಿ46ಬೆಂಗಳೂರು ಗ್ರಾಮಾಂತರ 92ಬೀದರ್02 ಚಾಮರಾಜನಗರ 17 ಚಿಕ್ಕಬಳ್ಳಾಪುರ 07 ಚಿಕ್ಕಮಗಳೂರು 29ಚಿತ್ರದುರ್ಗ 52ದಕ್ಷಿಣ ಕನ್ನಡ 70ದಾವಣಗೆರೆ 09ಧಾರವಾಡ 39 ಗದಗ 02ಹಾಸನ 172ಹಾವೇರಿ 20 ಕಲಬುರಗಿ 45ಕೊಡಗು 10ಕೋಲಾರ 75ಕೊಪ್ಪಳ GB 25ಮಂಡ್ಯ 93ಮೈಸೂರು 168ರಾಯಚೂರು 20ರಾಮನಗರ 22ಶಿವಮೊಗ್ಗ 32ತುಮಕೂರು 95ಉಡುಪಿ 50ಉತ್ತರ ಕನ್ನಡ 58ವಿಜಯಪುರ 43ಯಾದಗಿರಿ 18