ಕೊರೊ ನಾ ಸಾವಿ ನಲ್ಲಿ ಶತಕ

ಕಲಬುರಗಿ: ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ ೨೧೯ ಪಾಸಿಟಿವ್ ಪ್ರಕರಣ ವರದಿಯಾಗಿದ್ದು , ೦೫ ಜನರು ಸಾವಿಗೀಡಾಗುವುದರೊಂಡಿಗೆ ಒಟ್ಟು ಕಲಬುರಗಿಯಲ್ಲಿ ಸಾವಿನಲ್ಲಿ ಶತಕ ತಲುಪಿದೆ. ದೇಶದ ಲ್ಲಿ ಮೊದಲ ಸಾವು ಕಂಡ ಕಲಬುರಗಿ ಜಿಲ್ಲೆಯಲ್ಲಿ ಸಾವಿನಲ್ಲಿ ಶತಕ ಮುಟ್ಟಿದ್ದು,ಇಂದು ೨೧೯ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಒ ಟ್ಟೂ ಈ ವರೆಗೆ ೫೫೨೯ ಪ್ರಕರಣ ಗ ಲಾದಂತಾಗಿದೆ. ೧೩೦ ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ ೨೮೩೨ ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.೨೫೯೭ ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒ ಟ್ಟು 0೫ ಜನರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇಂದು 0೫ ಜನರ ಸಾವಿನೊಂದಿಗೆ ಈ ವರೆಗೆ ೧೦೦ ಜನರು ಸಾವಿಗೀಡಾದಂತಾಗಿದೆ .