ಕೊರೊನಾ ಸೋಂಕಿತ ಮತದಾನ

ಬೆಂಗಳೂರು, ನ ೩- ರಾಜ ರಾಜೇಶ್ವರಿ ನಗರ‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿ ಇ ಟಿ ಕಾನ್ವೆಂಟ್ ಮತದಾನ ಕೇಂದ್ರದಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಮತದಾನ

ಖುದ್ದು ಬಿಬಿಎಂಪಿ‌ ಆಯುಕ್ತ ಹಾಗು ಜಿಲ್ಲಾ‌ ಚುನಾವಣಾಧಿಕಸರಿ ಮಂಜುನಾಥ್ ಪ್ರಸಾದ್ ಸಮ್ಮುಖದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಗರ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು