ಕೊರೊನಾ ವಾರಿಯರ್‍ಸ್‌ಗಳಿಗೆ ಸನ್ಮಾನ

ಬೆಂಗಳೂರು: ನಗರದಲ್ಲಿಂದು ನಡೆದ ಕೋವಿಡ್ ವಾರಿಯರ್‍ಸ್‌ಗಳ ಸನ್ಮಾನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪಾಲ್ಗೊಂಡು ಕೋವಿಡ್ ವಾರಿಯರ್‍ಸ್‌ಗಳನ್ನು ಸನ್ಮಾನಿಸಿದರು.