ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ..

ಕೊರೊನಾ ಸಾಂಕ್ರಾಮಿಕ ರೋಗವಾದರೂ ನಿರ್ಲಕ್ಷ್ಯವಹಿಸಿದೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಪೌರಕಾರ್ಮಿಕರಿಗೆ ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ ಸಲಹೆ ನೀಡಿದರು.