ಕೊರೊನಾ ಪರೀಕ್ಷೆ..

ಫುಡ್ ಡೆಲಿವರಿ ಮಾಡುವ ಜೊಮಾಟೋ, ಸ್ವಿಗ್ಗಿ ಹುಡುಗರಿಗೆ ಸಿಟಿ ಮಾರ್ಕೆಟ್ ಬಳಿ ಗಂಟಲು ದ್ರವ ಪರೀಕ್ಷೆ ಮಾಡಲಾಯಿತು