ಕೊರೊನಾ ಪರೀಕ್ಷೆ..

ಬೆಂಗಳೂರಿನಲ್ಲಿ ರಸ್ತೆಗಿಳಿದಿರುವ ಜನರು ಮತ್ತು ವಾಹನ ಸವಾರರಿಗೆ ಬಿಬಿಎಂಪಿ ವತಿಯಿಂದ ಸಿಟಿ ಮಾರುಕಟ್ಟೆ ಬಳಿ ಕೊರೊನಾ ಪರೀಕ್ಷೆ ನಡೆಸಲಾಯಿತು.